ಸಂಭಂಧ , ಅನುಭಂದ, ಭಾವನೆಗಳು ಅಂದ್ರೆ ನಂಗೆ ಮೊದ್ಲು ನೆನಪು ಆಗೋದು ಒಂದು ಹಳೆ
ಕನ್ನಡ ಹಾಡು 'ಜನುಮ ಜನುಮದ ಅನುಬಂದ ' . ಆದ ಅದಮೇಲೆ ನೆನಪಿಗೆ ಬರೋಧೆ
t.n.ಸೀತಾರಾಮ್ ಅವರ serial ಗಳು .
some'ಬಂಧ' ಅನ್ನೋ ಶೀರ್ಷಿಕೆ ನಲ್ಲಿ ಒಂದ್ ಸಣ್ಣ article ಬರ್ಯೋಕ್ಕೆ ಪ್ರೇರಣೆ ಏನಂದ್ರೆ modern ಸಂಭಂಧಗಳ ಜಂಜಾಟ. ಮೊದ್ಲು ಮನುಷನ್ ಪ್ರೀಥ್ಸ್ಥಿದ್ರು , ವಸ್ತುಗಳನ use ಮದ್ಕೊಥಿದ್ರು ಆದ್ರೆ ಈಗ ವಸ್ತುಗಳನ ಪ್ರೀಥ್ಸ್ಥಿವಿ ಮನುಷನ್ use ಮದ್ಕೊಥಿವಿ . ಮನುಷನ್ use ಮದ್ಕೊಲೋವಾಗ ಆ ಮಧುರವಾದ ಸಂಭಂದ some'ಬಂದ' ಅಗೊಧು ತುಂಬ ನಿಜ . ಮನುಷ್ಯ ಮನುಷನ್ ಗೆ ದ್ರೋಹ ಬಗ್ಯೋದು ಒಳ್ಳೇಧ ? ಸಂಭಂದ್ಕೆ ಅರ್ಥ ಇಲ್ವಾ ಅಂತ ಕೇಳ್ದ್ರೆ ತತ್ತ್ ಅಂತ ರವಿ ಬೆಳೆಗೆರೆ style ನಲ್ಲಿ ofcourse y not? ಅಂತಾರೆ ಈಗಿನ ಕಾಲದ ಜನ .
ಈದ್ ಎಲ್ಲಧಕ್ಕು ಮೂಲ ಕಾರಣ ಏನು ಅಂತ ಕೆಳ್ಕೊಂದ್ದ್ರೆ ನಂಗೆ ಅನ್ಸಿಧು money money. ಪಾಪ ಪುಣ್ಯ ಎಲ್ಲ ಪಂದುಪುರದಲ್ಲಿ , ನ್ಯಾಯ ನೀತಿ ಎಲ್ಲ book ನಲ್ಲಿ , ದುಡ್ಡ ಇದ್ರೆ ದುನಿಯಾ ನಮ್ ಬೆಂಗಳುರ್ನಲ್ಲಿ ಅಂತ ಒಂದ್ auto ಮೇಲೆ ನೋಡಿದ್ಹ್ ನೆನಪು .
ದುಡ್ಡ ಇದ್ರೆ ಏನ್ ಎಲ್ಲಾ ಮಾಡ್ಬೋದು ಅನೋದು ಎಲರಿಗೂ ಗೊತ್ತು . financial stability ಒಂದ್ couple ನ ಸಂಭಂಧ ನ ಹ್ಯಾಗ ಮುರ್ಯಥೆ ಅಂದ್ರೆ ಸ್ವಲ್ಪ ದಿನ ಅದಮೇಲೆ ಅವನ್ ಯಾರೋ ಅವಳ ಯಾರೋ .
ದುಡ್ಡ ಇದ್ರೆ ಬಾಡ್ಗೆಗೆ ಯಾರ ಬೇಕಾದರು ಸಿಗ್ತಾರೆ .
ಗಂಡ -ಹೆಂಡತಿ , ಅಪ್ಪ -ಮಗ , teacher-student ಹೇಳ್ತಹೊದ್ರೆ ಎಷ್ಟೊಂದ್ ಇದೆ basically ಅಮ್ಮ -ಮಗು ಸಂಭಂದ ಒಂದ್ ಬಿಟ್ಟು ಇನ್ ಎಲ್ಲ ನು ದುಡ್ಡಿನ ಮೇಲೆ ತುಂಬ dependent.
TV, film ನೋಡಿ ನೋಡಿ ಮಕ್ಳು ಹಾಲಗ್ತ್ಹಿದರೆ , ಸಂಭಂಧಗಳ ಬೆಲೆ ಮರಿತೈಧರೆ ಅನ್ನೋದು ದೊಡ್ಡವರ ವಾಧ . ಎಷ್ಟರ ಮಟಿಗ್ಹ್ ಅದು ನಿಜ ಅನ್ನೋದು ಒಂದ್ ದೊಡ್ಡ debatable topic.
ಈ ಒಂದ್ serious topic ಬಗ್ಗೆ ಮಾತಾಡ್ತಾ ನಾನ್ ಹೇಳೋದ್ ಏನಂದ್ರೆ ನಮ್ hectic schedule ನಲ್ಲಿ ನಮ್ ನಮ್ ಸಂಭಂಧಗಳ್ನ್ನ ಗಟ್ಟಿ ಮಾಡ್ಕೊಳೋಣ . ಸಂಭಂಧಗಳಿಗೆ importance ಕೊಡನ .
ಬುದ್ಧಿ ಮಾತ್ ಹೇಳೋ ಅಷ್ಟ ದೊಡ್ಡವನು ನಾನ್ ಅಲ್ಲ ಆದ್ರೆ ತಪ್ಪ ಆಗ್ತಿದ್ರು ನೋಡ್ಕೊಂಡು ಸುಮ್ನಿರೋ ಪ್ರಜೆ ನು ಅಲ್ಲ .
ಈ ಒಂದ್ ಸಣ್ಣ article ಓಧಿ ನಿಮಗೆ ನಾನ್ ಹೇಳಿದು ನಿಜ ಅನ್ಸ್ದ್ರೆ ನನ್ನ ನಿಮ ಸಂಭಂಧ ಇನ್ನು ಬೆಳಿಲಿ ನಿಜ ಅಲ್ಲ ಅಂತ ಅನ್ಸಿದ್ರೆ example ಕೊಟು ನನ್ನ ಜ್ಞಾನ ವಿಕಾಸ ಮಾಡಿ.
ಎನ್ನೆ ಇರಲಿ ನಿಮ್ feedback ಕೊಡಿ .
ಒಂದ್ ಒಳ್ಳೆ thought ಗೆ ನಾಂಧಿ ಹಾಡೋಣ .
ಸಂಭಂಧಗಳನ್ನ ಭಾವನೆಗಳಿಂದ ಬಂದಿಸೋಣ ..

Noorake Nooru satya... Evaga duddugiro bele manushyanigulla, yava sambhandaku ella..
ReplyDeleteHege articles baritiri... some'bandha' da bagge innu tilkolodu jastine ide....
hmm swalpa mattige true.. Aadru jana edare banda galige bele kodavavru.. (nantara :)) navu vandu sanna muglnage nak bitre saku ali vandu banda start agothe like Smile-banda yarig gothu yelli end agothe.. alva ethara edi jagathu ondu banda dali bandhi agide... yenantira??
ReplyDelete