Wednesday, 12 September 2012

90 Degrees

90 degrees.
_________
ಬೆಳ್ಳಿಗೆ ಎದ್ದು ದೇವರ ನೋಡಿ ,
ಸ್ನಾನ ಮಾಡಿ , ದೇವರಿಗೆ ಕೈ ಮುಗಿದಮೆಲೇನೆ ತಿಂಡಿ ತಿಂದು,
ಕಾಯಕವೇ ಕೈಲಾಸ ಅಂತ ,
ಕುಷಿ ಇಂದ ಕೆಲ್ಸಕ್ಕೆ ಹೋಗಿ ,
ನಗು ನಗುತ ಕೆಲಸ ಮಾಡಿ ,
ಬೈ-2 tea ಮಜಾ ಮಾಡಿ ,
ದೇಶದ ಸಮಸ್ಯೆ ಎಲ್ಲ ಮೆಲಕು ಹಾಕುತ ,
ತಿಳ್ಕೊಳೋದು ತುಂಬ ಇದೆ ಅಂತ realize ಮಾಡ್ಕೊಂಡು ,
ಸಂಜೆ parkಗೆ ಹೋಗಿ , ತಂಗಾಳಿಲಿ walk ಮಾಡಿ,
ರಾತ್ರಿ ನುಗ್ಗೆಕಾಯಿ ಸಾಂಬಾರ್ ತಿಂದು ,
soft ಆಗಿ ಇರೋ ಸೊಂಟ ಬಳಸಿ ,
ಶಿವ ನೀ ಇಟಂಗೆ ಅಂತ ,
ಹಾಸಿಗೆ ಇದಷ್ಟು ಕಾಲ್ ಚಾಚಿ ,
ಸ್ವಚ ಹೃದಯದಲ್ಲಿ , ಬೆಚ್ಹಗೆ ಮಲ್ಕೊಂಡು ,
ಜೀವನದಲ್ಲಿ ಉತ್ಸಾಹ ಇಟ್ಕೊಂಡಿರೋದು
ನಮ್ ದೊಡ್ಡವರ ಜೀವನ ,
ಇದು  ತಿಳುವಳಿಕ್ಕೆ ಇರುವವರ ಜೀವನ
ಅಲ್ಲಾ!! ಇದೆ ಜೀವನ

ಸ್ವಲ್ಪ ನಮ್ ಜೀವನನು ನೋಡಿ

ಬೆಳಿಗ್ಗೆ ಎದು facebook ನೋಡಿ ,
ಹಲು ವುಜೋದನ update ಮಾಡಿ ,
girlfriend ಗೆ good morning ಹೇಳಿ ,
ಪೇಪರ್ ಓದುತ ಹೇಸಿಗೆ ಮಾಡಿ ,
ಬೇಕ್ಕಬಿಟ್ಟಿ ಕೆಲ್ಸಕ್ಕೆ ಹೋಗಿ ,
software program ನ post morten ಮಾಡಿ ,
bench ಮೇಲೆ stand ಹಾಕೊಂಡು ,
ಗಡ್ಡ ಎಲ್ಲ ಕೆರಕೊಂಡು, ತಲೆ ಕೂದ್ಲು ಕೆದರಿಕೊಂಡು ,
error fix ಮಾಡಿ ಉಸ್ಶಪ ಅಂದು ,
ಯವನ ಎಲ್ಲಾ waste ಅಗ್ತೈಧೆ ಅಂತ
light ಆಗಿ 90 ಹಾಕಿ ,
ಮನೆಗೆ ಹೋಗಿ ಕಾನೂನು ಕೈಗೆ ತೊಗೊಂಡ್ರೆ ,
ಜೀವನ ಪಾವನ ........
ಇದು techie ಗಳ ಜೀವನ !!!!
ಅಲ್ಲಾ ಇದು ತಿರ್ಬೋಕಿ ಜೀವನ !!!!

ನಿತ್ಯ love

ನಿತ್ಯ love
---------------
ಮುಂಗಾರು ಮಳೆ film ನೋಡ್ಕೊಂಡು , ಇಯೆಂಗರ್ bakery toast ತಿನ್ಕೊಂಡು ಮನೆಗೆ ತೆರಳುತಿದೆ ನಾನು ,
ತುಂತುರು ಮಳೆ ನಲ್ಲಿ , umbrella ಸಂದಿನಲ್ಲಿ , ಮನಮೋಹಕವಾಗಿ ಕಂಡಳು ಅವಳು ,
feeling film ನೋಡಿದ effect ನಲ್ಲಿ ,
bus ಇಂದ ಕೆಳಕ್ಕೆ ಇಳಿದೆ ,
reel ಗು real ಗು ವೆತ್ಯಾಸ ಗೊತಿಲ್ದೆ ,
ಚಪ್ಪೆರ್ ತರಹ follow ಮಾಡ್ದೆ ,
ಆದ ಏನೋ ಗೊತ್ತಿಲ್ಲ , co-incidence ಅಂದ್ರೆ ಇದೇನಾ ,
ಬರ್ತಾ ಬರ್ತಾ ಅವ್ಳು ನಮ್ ಮನೆ ಪಕಾದ್ road ಗೆ ಬಂದ್ಬಿದೊದೆನ!!
ಮನೆ ಹತ್ರ ಅದಮೇಲೆ ಮನಸು ಹತ್ರ ಅಗತೆ ,
ಇಷ್ಟ ಸಾಕ್ ಅಲ್ವ ಹುಡುಗರಿಗೆ love ನಲ್ಲಿ  ಬಿಳ್ಳಕೆ,
ಕಷ್ಟ ಪಟ್ಟು friendship ಮಾಡ್ದೆ , ಸಲೀಸಾಗಿ love ಮಾಡ್ದೆ ,
msg ನಲ್ಲಿ love u ಅಂದೇ , internet ನಲ್ಲಿ ಮುತ್ತು ಕೊಟ್ಟೆ ,
fastfood ಯುಗದಲ್ಲಿ , plate meals ಜಗತಲ್ಲಿ ,
rocket speed ನಲ್ಲಿ, relationship space ನಲ್ಲಿ ,
ಎದ್ವ ತದ್ವಾ ಹೋಗ್ತಿದಾಗ , ಕಾಮ ಅನ್ನೋ ಕಷಾಯ ಕುಡಿದು ಸೊಂಟ ಹಿಡ್ಕೊಂದಿದಕ್ಕೆ ಕಪಾಳ ಮೋಕ್ಷ ಮಾಡಿದ್ಲು ,
ಮದ್ವೆ ಮುಂಚೆ ಪ್ರೀತಿ ok , ಕಾಮ ಯಾಕೆ ? ಅನ್ನೋ concept ಅವಳದು ,
license ಇಲದೆ ಗಾಡಿ ಓಡಿಸಿ ಮಜಾ ತೊಗೊಳೋ ಅಬ್ಯಾಸ ನಂದು ,
ಉಪ್ಪು ,ಹುಳಿ ತಿನ್ನೋ ದೇಹಕ್ಕೆ ಯಾಕೋ ಈ ಪ್ರೀತಿ ಬೇಜಾರ್ ಆಯಿತು ,
break up ಅಂತ ಒಂದ್ love story pack up ಆಗ್ಗೆ ಹೊಇತ್ತು,
ಹುಡುಗರ concept ತುಂಬ simple ,
ಪ್ರೀತಿ ಅನ್ನೋ currency ಅಗೊದಾಗ , ಕಾಮ ಇಂದ recharge ಮಾಡ್ಸಿದ್ರೆ , talktime ಜಾಸ್ತಿ ಅಗತೆ ಅಂತ ,
ನಮ್ ಹುಡುಗರ ಬಾಳೇ ಇಷ್ಟು ,
feeling ಎಲ್ಲಾ fulfill ಮಡಕೆ ಹೋಗಿ , flop love ಸ್ಟೋರಿ ಗೆ hero ಆಗಿ,
ಜೀವನ ಯಾಕೆ ಹೀಗೆ ಅಂತ ಮತ್ತೆ ಮುಂಗಾರು ಮಳೆ film ನೋಡಿ,
ಅದೇ bakery toast ತಿಂದು , ಇನ್ನೊಂದ್ ಹುಡುಗಿ ಸೆರಗು ಕಂಡು ,
ಛೆ ಛೆ ಛೆ .....ಬಿಡಿ .... ನಾವ್ ಬುಧಿ ಕಲಿಯೋದಿಲ್ಲ ...
ನಿತ್ಯ love story ಗಳ , ಸತ್ಯ ಗಟನೆಗಳು ............................