Monday, 2 April 2012

Some'ಬಂಧ'

ಸಂಭಂಧ , ಅನುಭಂದ, ಭಾವನೆಗಳು ಅಂದ್ರೆ  ನಂಗೆ  ಮೊದ್ಲು  ನೆನಪು  ಆಗೋದು  ಒಂದು  ಹಳೆ  ಕನ್ನಡ  ಹಾಡು 'ಜನುಮ  ಜನುಮದ  ಅನುಬಂದ ' . ಆದ   ಅದಮೇಲೆ  ನೆನಪಿಗೆ  ಬರೋಧೆ  t.n.ಸೀತಾರಾಮ್  ಅವರ  serial ಗಳು .
some'ಬಂಧ' ಅನ್ನೋ  ಶೀರ್ಷಿಕೆ  ನಲ್ಲಿ  ಒಂದ್  ಸಣ್ಣ  article ಬರ್ಯೋಕ್ಕೆ  ಪ್ರೇರಣೆ  ಏನಂದ್ರೆ  modern ಸಂಭಂಧಗಳ  ಜಂಜಾಟ. ಮೊದ್ಲು  ಮನುಷನ್  ಪ್ರೀಥ್ಸ್ಥಿದ್ರು  , ವಸ್ತುಗಳನ  use ಮದ್ಕೊಥಿದ್ರು  ಆದ್ರೆ  ಈಗ  ವಸ್ತುಗಳನ  ಪ್ರೀಥ್ಸ್ಥಿವಿ  ಮನುಷನ್   use ಮದ್ಕೊಥಿವಿ . ಮನುಷನ್  use ಮದ್ಕೊಲೋವಾಗ  ಆ  ಮಧುರವಾದ  ಸಂಭಂದ  some'ಬಂದ' ಅಗೊಧು  ತುಂಬ  ನಿಜ . ಮನುಷ್ಯ  ಮನುಷನ್ ಗೆ  ದ್ರೋಹ  ಬಗ್ಯೋದು  ಒಳ್ಳೇಧ  ? ಸಂಭಂದ್ಕೆ  ಅರ್ಥ  ಇಲ್ವಾ  ಅಂತ  ಕೇಳ್ದ್ರೆ  ತತ್ತ್  ಅಂತ  ರವಿ  ಬೆಳೆಗೆರೆ  style ನಲ್ಲಿ  ofcourse y not? ಅಂತಾರೆ  ಈಗಿನ  ಕಾಲದ  ಜನ .
ಈದ್  ಎಲ್ಲಧಕ್ಕು  ಮೂಲ  ಕಾರಣ  ಏನು  ಅಂತ  ಕೆಳ್ಕೊಂದ್ದ್ರೆ ನಂಗೆ  ಅನ್ಸಿಧು  money money. ಪಾಪ  ಪುಣ್ಯ  ಎಲ್ಲ  ಪಂದುಪುರದಲ್ಲಿ , ನ್ಯಾಯ  ನೀತಿ  ಎಲ್ಲ  book ನಲ್ಲಿ , ದುಡ್ಡ  ಇದ್ರೆ  ದುನಿಯಾ  ನಮ್  ಬೆಂಗಳುರ್ನಲ್ಲಿ  ಅಂತ  ಒಂದ್  auto ಮೇಲೆ  ನೋಡಿದ್ಹ್  ನೆನಪು .
ದುಡ್ಡ  ಇದ್ರೆ  ಏನ್  ಎಲ್ಲಾ  ಮಾಡ್ಬೋದು  ಅನೋದು  ಎಲರಿಗೂ ಗೊತ್ತು . financial stability ಒಂದ್  couple ನ  ಸಂಭಂಧ  ನ  ಹ್ಯಾಗ  ಮುರ್ಯಥೆ  ಅಂದ್ರೆ  ಸ್ವಲ್ಪ  ದಿನ  ಅದಮೇಲೆ  ಅವನ್  ಯಾರೋ  ಅವಳ  ಯಾರೋ .
ದುಡ್ಡ  ಇದ್ರೆ  ಬಾಡ್ಗೆಗೆ ಯಾರ  ಬೇಕಾದರು  ಸಿಗ್ತಾರೆ .
ಗಂಡ -ಹೆಂಡತಿ , ಅಪ್ಪ -ಮಗ , teacher-student ಹೇಳ್ತಹೊದ್ರೆ  ಎಷ್ಟೊಂದ್  ಇದೆ  basically ಅಮ್ಮ -ಮಗು  ಸಂಭಂದ  ಒಂದ್  ಬಿಟ್ಟು  ಇನ್  ಎಲ್ಲ  ನು  ದುಡ್ಡಿನ  ಮೇಲೆ  ತುಂಬ  dependent.
TV, film ನೋಡಿ  ನೋಡಿ  ಮಕ್ಳು  ಹಾಲಗ್ತ್ಹಿದರೆ , ಸಂಭಂಧಗಳ  ಬೆಲೆ  ಮರಿತೈಧರೆ  ಅನ್ನೋದು  ದೊಡ್ಡವರ  ವಾಧ . ಎಷ್ಟರ  ಮಟಿಗ್ಹ್ ಅದು  ನಿಜ  ಅನ್ನೋದು  ಒಂದ್  ದೊಡ್ಡ  debatable topic.
ಈ  ಒಂದ್  serious topic ಬಗ್ಗೆ  ಮಾತಾಡ್ತಾ  ನಾನ್  ಹೇಳೋದ್  ಏನಂದ್ರೆ  ನಮ್  hectic schedule ನಲ್ಲಿ  ನಮ್  ನಮ್  ಸಂಭಂಧಗಳ್ನ್ನ   ಗಟ್ಟಿ  ಮಾಡ್ಕೊಳೋಣ . ಸಂಭಂಧಗಳಿಗೆ  importance ಕೊಡನ .
ಬುದ್ಧಿ  ಮಾತ್  ಹೇಳೋ  ಅಷ್ಟ  ದೊಡ್ಡವನು  ನಾನ್  ಅಲ್ಲ  ಆದ್ರೆ  ತಪ್ಪ  ಆಗ್ತಿದ್ರು  ನೋಡ್ಕೊಂಡು  ಸುಮ್ನಿರೋ  ಪ್ರಜೆ  ನು  ಅಲ್ಲ .
ಈ  ಒಂದ್  ಸಣ್ಣ  article ಓಧಿ ನಿಮಗೆ  ನಾನ್  ಹೇಳಿದು  ನಿಜ  ಅನ್ಸ್ದ್ರೆ  ನನ್ನ  ನಿಮ  ಸಂಭಂಧ  ಇನ್ನು  ಬೆಳಿಲಿ ನಿಜ  ಅಲ್ಲ  ಅಂತ  ಅನ್ಸಿದ್ರೆ  example ಕೊಟು ನನ್ನ  ಜ್ಞಾನ  ವಿಕಾಸ  ಮಾಡಿ.
ಎನ್ನೆ ಇರಲಿ ನಿಮ್  feedback ಕೊಡಿ .
ಒಂದ್  ಒಳ್ಳೆ  thought ಗೆ  ನಾಂಧಿ ಹಾಡೋಣ .
ಸಂಭಂಧಗಳನ್ನ  ಭಾವನೆಗಳಿಂದ  ಬಂದಿಸೋಣ ..